Friday, September 9, 2022

ಸತ್ಯಕಾಮ

 

ತಿಳಿದರೆ ಸಾಕು..

ಹೇಳುವ ತವಕ ಬೇಡ.

ಅರಿತವನ ನಾಲಿಗೆ

ತುಟಿಯೊಳಗೇ ಇರುತ್ತದೆ.

ಜ್ಞಾನ ಉಂಡು ಸುಖಿಸುವ ಪದಾರ್ಥ..

ಗಾಜಿನ ಪೆಟ್ಟಿಗೆಯ

ಪ್ರದರ್ಶನ ಅದಕ್ಕೆ ಬೇಡ.

- ಸತ್ಯಕಾಮ